Meaning : ಶೋಕಿಗಾಗಿ ತನ್ನ ಬಗ್ಗೆಯೇ ಬಹುವಾಗಿ ಹೇಳಿಕೊಳ್ಳುವುದು ಅಥವಾ ಸುಳ್ಳನ್ನು ಸತ್ಯವೆಂಬಂತೆ ವರ್ಣಿಸುವುದು
Example :
ಮಹಾಭಾರತದ ಉತ್ತರಕುಮಾರ ಸದಾ ಹೆಂಗಳೆಯರೊಂದಿಗೆ ಜಂಭ ಕೊಚ್ಚುವುದನ್ನು ಮಾಡುತ್ತಿದ್ದನು.
Synonyms : ಬಡಿವಾರ, ಬುರುಡೆ ಬಿಡುವುದು
Translation in other languages :