Meaning : ಗಾಳಿ, ತೇವಾಂಶ, ಆಮ್ಲ ಮೊದಲಾದವುಗಳಿಂದ ಲೋಹದ ಪಾತ್ರಗಳು ತುಕ್ಕು ಹಿಡಿಯುವ ಕ್ರಿಯೆ
Example :
ನಮ್ಮ ಮನೆಯಲ್ಲಿ ಅನೇಕ ಪಾತ್ರೆಗಳು ತುಕ್ಕು_ಹಿಡಿಯುತ್ತವೆ.
Synonyms : ಕಿಲುಬು ಹಿಡಿ, ತುಕ್ಕು ಹಿಡಿ
Translation in other languages :
हवा, नमी, अम्ल आदि की उपस्थिति में धातु का बर्बाद होना।
कभी-कभी ज़ंगरोधी बर्तनों में भी ज़ंग लग जाता है।Meaning : ಗಾಳಿ, ತೇವ, ಹುಳಿ, ಕೀಟ ಮೊದಲಾದವುಗಳು ಲೋಹ, ಮರ ಮೊದಲಾದವುಗಳನ್ನು ಹಾಳುಮಾಡುವುದು
Example :
ಗೆದ್ದಿಲು ಮರವನ್ನು ತಿನ್ನುತ್ತಿದೆಮಳಗಾಳದಲ್ಲಿ ಕಬ್ಬಿಣಗಳು ತುಕ್ಕು ಹಿಡುಯುತ್ತದೆ.
Synonyms : ತಿನ್ನು, ತುಕ್ಕು ಹಿಡಿ
Translation in other languages :
हवा, नमी, अम्ल, कीड़े आदि का धातु, लकड़ी आदि को बर्बाद करना।
दीमक लकड़ी को खा जाती है।