Copy page URL Share on Twitter Share on WhatsApp Share on Facebook
Get it on Google Play
Meaning of word ಛೇದಿಸು from ಕನ್ನಡ dictionary with examples, synonyms and antonyms.

ಛೇದಿಸು   ನಾಮಪದ

Meaning : ಛೇದಿಸುವ ಕ್ರಿಯೆ

Example : ಮೂಗುತಿಯನ್ನು ಹಾಕಿಕೊಳ್ಳುವುದಕ್ಕಾಗಿ ಮಹಿಳೆಯರು ತಮ್ಮ ಮೂಗನ್ನು ಚುಚ್ಚಿಕೊಳ್ಳುತ್ತಾರೆ.

Synonyms : ಕೊರೆಯುವಿಕೆ, ಕೊರೆಯುವುದು, ಚುಚ್ಚು, ಚುಚ್ಚುವಿಕೆ, ಛೇದಿಸುವಿಕೆ, ತೂತುಕೊರೆ, ತೂತುಕೊರೆಯುವಿಕೆ


Translation in other languages :

छेद करने की क्रिया।

गहने पहनने के लिए औरतें नाक और कान का छेदन करवाती हैं।
अवलुंचन, अवलुञ्चन, छेदन, छेदना, बेधन, विभेदन, वेधन

Something that people do or cause to happen.

act, deed, human action, human activity

ಛೇದಿಸು   ಕ್ರಿಯಾಪದ

Meaning : ಯಾವುದೋ ವಸ್ತುವನ್ನು ಮೊನಚಾದ ಆಯುಧದಿಂದ ಕಡಿದು ಹಾಕುವ ಪ್ರಕ್ರಿಯೆ

Example : ಮೇಜನ್ನು ಮಾಡಲು ಮರಗೆಲಸದವನು ಕೆಲವು ಮರಗಳನ್ನು ಕತ್ತರಿಸಿದ.

Synonyms : ಕಡಿ, ಕತ್ತರಿಸು, ತುಂಡರಿಸು


Translation in other languages :

किसी वस्तु का नुकीले औजार आदि से वेधन करना।

बढ़ई ने मेज बनाने के लिए कुछ लकड़ियों को छेदा।
छालना, छेद करना, छेदना, बेधना, भेदना, सालना