Meaning : ಛೇದಿಸಿದ, ಭೇದಿಸಿದ ಅಥವಾ ಭೇದಿಸಲಾದಂತಹ
Example :
ಭೇಟೆಗಾರನು ಛೇದಿಸಿದ ಭೇಟೆಯ ಹತ್ತಿರ ಹೋದನು.
Synonyms : ಛೇದಿಸಿದ, ಛೇದಿಸಿದಂತ, ಭೇದಿಸಿದ, ಭೇದಿಸಿದಂತ, ಭೇದಿಸಿದಂತಹ
Translation in other languages :
Having a hole cut through.
Pierced ears.Meaning : ಯಾವುದನ್ನು ಛೇದಿಸಲಾಗಿದೆಯೋ
Example :
ಯುದ್ಧಭೂಮಿಯ ನಾಲ್ಕು ದಿಕ್ಕುಗಳಲ್ಲಿಯೂ ಛೇದಿಸಿದ ಶತ್ರುಗಳ ಶರೀರ ಬಿದ್ದಿದ್ದವು.
Synonyms : ಕತ್ತರಿಸಿದ, ಕತ್ತರಿಸಿದಂತ, ಕತ್ತರಿಸಿದಂತಹ, ಛೇದಿಸಿದ, ಛೇದಿಸಿದಂತ
Translation in other languages :