Copy page URL Share on Twitter Share on WhatsApp Share on Facebook
Get it on Google Play
Meaning of word ಛೇದಿಸಿದಂತ from ಕನ್ನಡ dictionary with examples, synonyms and antonyms.

ಛೇದಿಸಿದಂತ   ಗುಣವಾಚಕ

Meaning : ಛೇದಿಸಿದ, ಭೇದಿಸಿದ ಅಥವಾ ಭೇದಿಸಲಾದಂತಹ

Example : ಭೇಟೆಗಾರನು ಛೇದಿಸಿದ ಭೇಟೆಯ ಹತ್ತಿರ ಹೋದನು.

Synonyms : ಛೇದಿಸಿದ, ಛೇದಿಸಿದಂತಹ, ಭೇದಿಸಿದ, ಭೇದಿಸಿದಂತ, ಭೇದಿಸಿದಂತಹ


Translation in other languages :

छिदा, भेदा या बेधा हुआ।

शिकारी विद्ध शिकार के पास पहुँचा।
अपविद्ध, आविद्ध, बिद्ध, विद्ध

Having a hole cut through.

Pierced ears.
A perforated eardrum.
A punctured balloon.
perforate, perforated, pierced, punctured

Meaning : ಯಾವುದನ್ನು ಛೇದಿಸಲಾಗಿದೆಯೋ

Example : ಯುದ್ಧಭೂಮಿಯ ನಾಲ್ಕು ದಿಕ್ಕುಗಳಲ್ಲಿಯೂ ಛೇದಿಸಿದ ಶತ್ರುಗಳ ಶರೀರ ಬಿದ್ದಿದ್ದವು.

Synonyms : ಕತ್ತರಿಸಿದ, ಕತ್ತರಿಸಿದಂತ, ಕತ್ತರಿಸಿದಂತಹ, ಛೇದಿಸಿದ, ಛೇದಿಸಿದಂತಹ


Translation in other languages :

जिसका अवच्छेदन हुआ हो।

युद्धभूमि में चारों ओर शत्रुओं का अवच्छिन्न शरीर पड़ा हुआ था।
अवच्छिन्न