Meaning : ಪ್ರಾಕೃತದ ಕಾವ ಸಂಗ್ರವನ್ನು ಸಂಸ್ಕೃತಕ್ಕೆ ಅನುವಾದ ಮಾಡುವುದು
Example :
ಈ ಗ್ರಂಥದಲ್ಲಿ ಹಲವಾರು ಕವಿಗಳು ಬರೆದ ಕವಿತೆಗಳ ಛಾಯೆ ಇದೆ.
Translation in other languages :
Meaning : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ
Example :
ಆ ಇಬ್ಬರು ಸ್ನೇಹಿತರ ಒಬ್ಬರಿಗೊಬ್ಬರ ಪ್ರತಿಬಿಂಬ.
Translation in other languages :
Meaning : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ
Example :
ಹಾದಿಕಾರ (ಪಥಿಕ) ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.
Synonyms : ನೆರಳು
Translation in other languages :
Relative darkness caused by light rays being intercepted by an opaque body.
It is much cooler in the shade.