Copy page URL Share on Twitter Share on WhatsApp Share on Facebook
Get it on Google Play
Meaning of word ಛತ್ರಪತಿ from ಕನ್ನಡ dictionary with examples, synonyms and antonyms.

ಛತ್ರಪತಿ   ನಾಮಪದ

Meaning : ಹಿಂದೂ ಗಳ ದೊಡ್ಡ ರಾಜ

Example : ಒಬ್ಬ ಮಹಾರಾಜನ ಅಧೀನದಲ್ಲಿ ಅನೇಕ ಜನ ರಾಜರು ಇರುತ್ತಾರೆ.

Synonyms : ಅಧಿಪತಿ, ಅಧಿರಾಜ, ಅರಸ, ಚಕ್ರದರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಾಮರಾಧೀಶ, ಜೀನ, ಜೀಯ, ದೊರೆ, ಧರಣಿಪತಿ, ಪಾಳೆಗಾರ, ಪ್ರಜಾಪತಿ, ಪ್ರಭು, ಮಹರಾಜ, ಮಹಾರಾಜ, ರಾಜ, ರಾಜಾಧಿರಾಜ, ಸಾಮ್ರಾಟ, ಸಾರ್ವಭೌಮ


Translation in other languages :

बड़ा हिन्दू राजा।

एक महाराजा के अधीन कई राजा हो सकते हैं।
अधिराज, अधीश्वर, महाराज, महाराजा, राजेश, राजेश्वर

A great raja. A Hindu prince or king in India ranking above a raja.

maharaja, maharajah

Meaning : ಅವನು ತುಂಬಾ ದೊಡ್ಡ ರಾಜ ಅವನ ಅಧೀನದಲ್ಲಿ ಅನೇಕ ರಾಜರುಗಳು ಮತ್ತು ರಾಜ್ಯಗಳು ಇದ್ದವು

Example : ಅಕ್ಬರ್ ಒಬ್ಬ ದಯಾಳು ಸಾಮ್ರಾಟನಾಗಿದ್ದ.

Synonyms : ಅಧಿನಾಯಕ, ಅಧಿಪ, ಅಧಿಪತಿ, ಅಧಿಪಾ, ಅಧಿರಾಜ, ಅಧೀಶ, ಅಧೀಶ್ವರ, ಅರ, ಅರಸ, ಅರಸು, ಅವನಿಪತಿ, ಅವನೀಶ, ಆಳುವವ, ಏಕಚ್ಛತ್ರಿ, ಒಡೆಯ, ಚಕ್ರಧರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಕ್ರೇಶ್ವರ, ಚಾಮರಾಧೀಶ, ಜನನಾಥ, ಜನಪತಿ, ಜನಾಧಿಪತಿ, ಜೀಯ, ಜೀವಿತೇಶ, ದೊರೆ, ಪಾಳೆಗಾರ, ಪೀಠಾಧಿಕಾರಿ, ಪ್ರಜಾನಾಥ, ಪ್ರಜಾಪತಿ, ಪ್ರಜೇಶ್ವರ, ಬಹದೂರ್, ಭೂಪ, ಭೂಪತಿ, ಭೂಪಾಲ, ಭೂಮಿಧರ, ಭೂಮೀಶ್ವರ, ಭೂಲೋಲ, ಭೂವಲ್ಲಭ, ಮಹಾರಾಜ, ಮಹಾರಾಜಾಧಿರಾಜ, ಮಹೀಂದ್ರ, ಮಹೇಂದ್ರ, ರಾಜ, ರಾಜರಾಜ, ರಾಟ, ರಾಣ, ರಾಣಾ, ರಾಯ, ರೂಢಿಪತಿ, ರೂಢೀಶ್ವರ, ವಲ್ಲಭ, ಸರಿತಾಣ, ಸಾಮ್ರಾಟ, ಸಾಮ್ರಾಟ್, ಸಾರ್ವಭೌಮ, ಸ್ಕಂದ, ಸ್ವಾಮಿ


Translation in other languages :

वह बहुत बड़ा राजा जिसके अधीन अनेक राजा या राज्य हों।

अकबर एक दयालु सम्राट था।
इरेश, ताजदार, शहंशाह, शहनशाह, शाहंशाह, सम्राट

The male ruler of an empire.

emperor

ಛತ್ರಪತಿ   ಗುಣವಾಚಕ

Meaning : ಯಾರೋ ಒಬ್ಬರಿಗೆ ಕೊಡೆ ಹಿಡಿದು ನಿಂತುಕೊಂಡಿರುವವ

Example : ಛತ್ರಪತಿಯಾದ ರಾಜನ ದರ್ಶನ ಪಡೆಯಲು ಪ್ರಜೆಗಳು ಆತುರ ಪಡುತ್ತಿದ್ದರು.

Synonyms : ರಾಜ


Translation in other languages :

छत्र धारण करनेवाला।

प्रजा छत्रपति राजा के दर्शन के लिए आतुर थी।
छत्रधारी, छत्रपति