Copy page URL Share on Twitter Share on WhatsApp Share on Facebook
Get it on Google Play
Meaning of word ಚೊಂಬು from ಕನ್ನಡ dictionary with examples, synonyms and antonyms.

ಚೊಂಬು   ನಾಮಪದ

Meaning : ನೀರನ್ನು ಇಡುವಂತಹ ಲೋಹದ ಗೋಲಾಕಾರದ ಪಾತ್ರೆ

Example : ನನ್ನ ತಾತನವರು ಚೆಂಬಿನಿಂದ ಸೂರ್ಯದೇವನಿಗೆ ಅಗ್ರ್ಯವನ್ನು ನೀಡುತ್ತಿದ್ದಾರೆ.

Synonyms : ಕುಡಿಯುವ ಪಾತ್ರೆ, ಚಂಬು, ಚೆಂಬು


Translation in other languages :

पानी रखने का धातु का एक गोल बरतन।

दादाजी ताँबे के लोटे से सूर्यदेव को अर्घ्य दे रहे हैं।
लोटा

A globular water bottle used in Asia.

lota