Meaning : ಕೊಂಡಿ ಚೇಳು ಕಚ್ಚಿರುವ ಜಾಗ
Example :
ಚೇಳು ಕಚ್ಚಿರುವ ಜಾಗಕ್ಕೆ ಶ್ವೇತ ಮುಲಾಮನ್ನು ಲೇಪಿಸುತ್ತಿದ್ದಳು.
Synonyms : ಕೊಂಡಿ ಚೇಳು, ವೃಶಿಕ
Translation in other languages :
Meaning : ವಿಷವುಳ್ಳ ಒಂದು ಚಿಕ್ಕ ಕೀಟಾ ಅದಕ್ಕೆ ಅನೇಕ ಕಾಲುಗಳಿರುತ್ತದೆ
Example :
ಜರಿಯು ಮನುಷ್ಯರಿಗೆ ಹಾನಿಯನ್ನುಂಟುಮಾಡುತ್ತದೆ.
Synonyms : ಜರಿ, ಲಕ್ಷ್ಮೀಚೇಳು, ಶತಪದಿ
Translation in other languages :