Copy page URL Share on Twitter Share on WhatsApp Share on Facebook
Get it on Google Play
Meaning of word ಚೆಲ್ಲು from ಕನ್ನಡ dictionary with examples, synonyms and antonyms.

ಚೆಲ್ಲು   ಕ್ರಿಯಾಪದ

Meaning : ಕೆಲಕ್ಕೆ ಚೆಲ್ಲುವ ಪ್ರಕ್ರಿಯೆ

Example : ಅವನು ಕೊಡದಲ್ಲಿ ನೀರನ್ನು ತಂದು ಹೊರಕ್ಕೆ ಚೆಲ್ಲಿದನು.


Translation in other languages :

गिराकर बहाना।

उसने बासी पानी को क्यारी में ढरकाया।
ढरकाना, ढारना, ढालना, ढुलाना

Pour out.

The sommelier decanted the wines.
decant, pour, pour out

Meaning : ಅಲ್ಲಿ-ಇಲ್ಲಿ ಎರಚುವುದು

Example : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹರಡಿದ.

Synonyms : ಎರಚು, ಹರಡು

Meaning : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ

Example : ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.

Synonyms : ಕೆಡಹು, ಸುರಿ, ಹರಿಸು


Translation in other languages :

कोई चीज़ बनाने के लिए उसकी सामग्री साँचे में डालकर उसको तैयार करना।

कारीगर चीनीमिट्टी के खिलौने ढाल रहा है।
ढालना

Form by pouring (e.g., wax or hot metal) into a cast or mold.

Cast a bronze sculpture.
cast, mold, mould

Meaning : ಕೈಯಿನ ಮೂಲಕ ಬೀಜವನ್ನು ನೀಡುವ ಅಥವಾ ಬಿತ್ತುವ ಪ್ರಕ್ರಿಯೆ

Example : ರೈತ ಹೊಲದಲ್ಲಿ ಬೀಜಗಳನ್ನು ಚೆಲ್ಲುತ್ತಿದ್ದನು.

Synonyms : ಎರಚು


Translation in other languages :

हाथ द्वारा खेत में बीजों को छितराकर या फेंककर बोना।

किसान खेत में बीज पँवार रहा है।
पँवारना, पवेरना

Sow by scattering.

Scatter seeds.
scatter

Meaning : ಗಾಳಿಯಲ್ಲಿ ಆ ಕಡೆ-ಈ ಕಡೆ ತೂರುವ ಪ್ರಕ್ರಿಯೆ

Example : ಹೋಳಿಯಲ್ಲಿ ಜನರು ಬಣ್ಣಗಳನ್ನು ಗಾಳಿಯಲ್ಲಿ ತೂರಿ ಸಂತೋಷ ಪಡುತ್ತಾರೆ.

Synonyms : ಚದುರಿಸು, ತೂರು


Translation in other languages :

हवा में इधर-उधर छितराना या फैलाना।

होली में लोग अबीर और गुलाल उड़ाते हैं।
उड़ाना

Propel through the air.

Throw a frisbee.
throw

Meaning : ಬಿದ್ದು ಕೆಳಕ್ಕೆ ಚೆಲ್ಲುವ ಪ್ರಕ್ರಿಯೆ

Example : ಲೋಟದಲ್ಲಿರುವ ನೀರು ಚೆಲ್ಲಿ ಹೋಯಿತು.


Translation in other languages :

गिरकर बहना।

लोटे का पानी ढरक गया।
ढरकना, ढरना, ढलकना, ढलना, ढुलना