Meaning : ಯಾವುದನ್ನು ಬಿತ್ತನೆ ಮಾಡಲಾಗಿದೆಯೋ (ಬೀಜ)
Example :
ಪಕ್ಷಿಯು ಹೊಲದಲ್ಲಿ ಬಿತ್ತನೆ ಮಾಡಿರುವಂತಹ ಬೀಜಗಳನ್ನು ತಿನ್ನುತ್ತಿದೆ.
Synonyms : ಚೆಲ್ಲಿರುವಂತ, ಬಿತ್ತಿದ್ದಂತ, ಬಿತ್ತಿದ್ದಂತಹ, ಬಿತ್ತಿರುವಂತ, ಬಿತ್ತಿರುವಂತಹ
Translation in other languages :
Meaning : ಹರಡಿಕೊಂಡಿರುವಿಕೆ ಅಥವಾ ಚದುರಿಕೊಂಡಿರುವಿಕೆ
Example :
ಕಾಳುಗಳು ಅಲ್ಲಿ ಹರಡಿರುವ ಕಾರಣ ಹಕ್ಕಿಗಳು ಅಲ್ಲಿ ಗುಂಪು ಸೇರಿವೆ.
Synonyms : ಚದುರಿರುವ, ಚದುರಿರುವಂತ, ಚದುರಿರುವಂತಹ, ಚೆಲ್ಲಾಪಿಲ್ಲಿಯಾಗಿರುವ, ಚೆಲ್ಲಾಪಿಲ್ಲಿಯಾಗಿರುವಂತ, ಚೆಲ್ಲಾಪಿಲ್ಲಿಯಾಗಿರುವಂತಹ, ಚೆಲ್ಲಿರುವ, ಚೆಲ್ಲಿರುವಂತ, ಹರಡಿರುವ, ಹರಡಿರುವಂತ, ಹರಡಿರುವಂತಹ
Translation in other languages :
Occurring or distributed over widely spaced and irregular intervals in time or space.
Scattered showers.