Copy page URL Share on Twitter Share on WhatsApp Share on Facebook
Get it on Google Play
Meaning of word ಚೆಲುವು from ಕನ್ನಡ dictionary with examples, synonyms and antonyms.

ಚೆಲುವು   ನಾಮಪದ

Meaning : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

Example : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

Synonyms : ಕಾಂತಿ, ಗಾಡಿ, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ


Translation in other languages :

A quality that outshines the usual.

brilliancy, luster, lustre, splendor, splendour

Meaning : ಸ್ತ್ರೀಯ ಶಾರೀರಿಕ ಸೌಂದರ್ಯ

Example : ಆಕೆ ಅನುಪಮ ಲಾವಣ್ಯದಿಂದ ಕೂಡಿದವಳು.

Synonyms : ಲಾವಣ್ಯ, ಸೌಂದರ್ಯ


Translation in other languages :

किसी स्त्री का (उत्कृष्ट) शारीरिक सौंदर्य।

उसका हुस्न लाजवाब है।
हुस्न