Meaning : ಚೆನ್ನಾಗಿ ಸಜ್ಜುಗೊಂಡಿರುವ ಅಥವಾ ಅಲಂಕರಿಸಿದಂತಹ
Example :
ಹೋಟೆಲಿನ ಕೊಠಡಿಗಳೂ ಸುಸಜ್ಜಿತವಾಗಿದೆ.
Synonyms : ಚೆನ್ನಾಗಿ ಸಜ್ಜುಗೊಂಡ, ಚೆನ್ನಾಗಿ ಸಜ್ಜುಗೊಂಡಂತಹ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ, ಸುಸಜ್ಜಿತ, ಸುಸಜ್ಜಿತವಾದ, ಸುಸಜ್ಜಿತವಾದಂತ, ಸುಸಜ್ಜಿತವಾದಂತಹ
Translation in other languages :