Copy page URL Share on Twitter Share on WhatsApp Share on Facebook
Get it on Google Play
Meaning of word ಚೆಂಡು from ಕನ್ನಡ dictionary with examples, synonyms and antonyms.

ಚೆಂಡು   ನಾಮಪದ

Meaning : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನು ಬ್ಯಾಟ್ ನಿಂದ ಹೊಡೆಯುವವನಿಗೆ ಎಸೆಯುವ ಗೋಲಾಕಾರದ ವಸ್ತು

Example : ಸಚಿನ್ ಎಸೆದ ಚೆಂಡು ನೇರವಾಗಿ ವಿಕೆಟ್ ಮೇಲೆ ಬಿತ್ತು.


Translation in other languages :

क्रिकेट के खेल में गेंदबाज़ द्वारा बल्लेबाज को फेंकी जाने वाली गोलाकार वस्तु।

सचिन के द्वारा फेंकी गई गेंद सीधे विकेट पर जाकर लगी।
क्रिकेट बाल, क्रिकेट बॉल, गेंद, बाल, बॉल

Meaning : ಕ್ರಿಕೆಟ್ ಆಟದಲ್ಲಿ ಬೌಲರ್ ಚೆಂಡನ್ನು ಎಸೆಯುತ್ತಾನೆ

Example : ಸಚಿನ್ ಅವರು ಶೋಯಬ್ ಎಸೆದ ಚೆಂಡಿಗೆ ಆರು ರನ್ ಹೊಡೆದರು.

Synonyms : ಚಂಡು

Meaning : ಬಟ್ಟೆ, ತೊಗಲುತೊಗಟೆಚರ್ಮ ಮೊದಲಾದವುಗಳ ಆ ಗುಂಡು ಅದರಿಂದ ಆಟವಾಡುತ್ತಾರೆ

Example : ಈ ಚೆಂಡಿನಲ್ಲಿ ಗಾಳಿ ಇಲ್ಲಚೆಂಡಿನೊಂದಿಗೆ ಆಟವಾಡುವುದು ಮಕ್ಕಳಿಗೆ ಬಹಳ ಇಷ್ಟ.

Synonyms : ಕಂದುಕ, ಬಾಲು


Translation in other languages :

कपड़े, चमड़े आदि का वह गोला जिससे खेलते है।

इस गेंद में हवा नहीं है।
गेंद से खेलना बच्चों को बहुत पसंद है।
कंदुक, गेंद, गेंदा, गेंदुक, दिरिपक, बाल, बॉल

A spherical object used as a plaything.

He played with his rubber ball in the bathtub.
ball