Meaning : ಒಂದು ಸಣ್ಣ ಆಘಾತದಿಂದಲೇ ಚೂರು ಚೂರಾಗುವ ಪ್ರಕ್ರಿಯೆ
Example :
ಕೆಳಗೆ ಬಿದ್ದ ತಕ್ಷಣ ಹಪ್ಪಳ ಚೂರು ಚೂರಾಯಿತು.
Translation in other languages :
Break or fall apart into fragments.
The cookies crumbled.Meaning : ಯಾವುದೋ ಒಂದು ವಸ್ತುವು ಒಡೆದು ಚೂರು ಚೂರಾಗಿ ಗುರುತೇ ಸಿಗದೇ ಹೋಗುವ ಪ್ರಕ್ರಿಯೆ
Example :
ರೈಲು ಬಂದು ಅಪ್ಪಳಿಸದ ತಕ್ಷಣ ಲಾರಿಯೊಂದು ಚೂರು ಚೂರಾಯಿತು.
Synonyms : ನುಚ್ಚುನೂರಾಗು, ಪುಡಿ ಪುಡಿಯಾಗು
Translation in other languages :
किसी वस्तु के ऐसे टुकड़े-टुकड़े हो जाना कि वह पहचान न आए।
ट्रेन की टक्कर से एक ट्रक के परखचे उड़ गए।Meaning : ಹಡಗು ಮುಳಗಿ ನಷ್ಟವಾಗುವ ಪ್ರಕ್ರಿಯೆ
Example :
ಹಿಂದೂ ಮಹಾ ಸಾಗರದಲ್ಲಿ ಒಂದು ಹಡಗು ನುಚ್ಚುನೂರಾಯಿತು.
Synonyms : ಒಡೆದು ಹೋಗು, ಧ್ವಂಸವಾಗು, ನುಚ್ಚುನೂರಾಗು
Translation in other languages :