Copy page URL Share on Twitter Share on WhatsApp Share on Facebook
Get it on Google Play
Meaning of word ಚೂರು from ಕನ್ನಡ dictionary with examples, synonyms and antonyms.

ಚೂರು   ನಾಮಪದ

Meaning : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು

Example : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.

Synonyms : ಅಂಶ, ತುಂಡು, ಪಾಲು, ಭಾಗ, ಹೋಳು


Translation in other languages :

फल आदि का काटा या चीरा हुआ टुकड़ा।

उसने सेब के चार कतरे किए।
कतरा, कतला, टुकड़ा, फाँक, भाग, शाख, शाख़, हिस्सा

A thin flat piece cut off of some object.

slice

Meaning : ತೀರಾ ಸಣ್ಣ ಪ್ರಮಾಣದ ಕಣ

Example : ಕಣ್ಣಿನಲ್ಲಿ ಮರಳಿನ ಸಣ್ಣ ಚೂರು ಬಿದ್ದು ತುಂಬಾ ನೋಯುತ್ತಿದೆ.

Synonyms : ತುಣುಕು


Translation in other languages :

छोटा कण।

मेरी आँख में बालू की कणी पड़ गई।
कणिका, कणी, कनकी, किनकी, छोटा कण, रेणु, रेनु