Copy page URL Share on Twitter Share on WhatsApp Share on Facebook
Get it on Google Play
Meaning of word ಚೂಪಾದ from ಕನ್ನಡ dictionary with examples, synonyms and antonyms.

ಚೂಪಾದ   ಗುಣವಾಚಕ

Meaning : ಯಾವುದೋ ಒಂದರ ತುದಿ ಭಾಗವು ಸೂಜಿಯಂತೆ ಚೂಪಾಗಿ ಇರುವ

Example : ಹುಲ್ಲು ಚೂಪಾಗಿ ಇದ್ದರಿಂದ ಬೆರಳು ಕೂಯ್ದು ಹೋಯಿತು.


Translation in other languages :

जिसकी नोक सूई के समान नुकीली हो।

घास की सूच्यग्र पत्तियों से शरीर छिद गया है।
सूच्यग्र

Meaning : ತೀಕ್ಷಣವಾದ ಅಸ್ತ್ರ

Example : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.

Synonyms : ತೀಕ್ಷಣವಾದ, ಮೊನಚಾದ, ಹರಿತವಾದ


Translation in other languages :

पैनी धार वाला।

नौकर ने तीक्ष्ण अस्त्र से वार करके मालिक की हत्या कर दी।
अकुंठ, अकुंठित, अकुण्ठ, अकुण्ठित, अनियारी, कटीला, चोंक, चोंकीला, चोखा, तीक्ष्ण, तेज, तेज़, निशित

Having a sharp cutting edge or point.

A keen blade.
keen

Meaning : ಚುಚ್ಚುವಂತಹ ತುದಿಯುಳ್ಳ

Example : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.

Synonyms : ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದ, ಹರಿತವಾದಂತ, ಹರಿತವಾದಂತಹ


Translation in other languages :

जिसमें नोक हो।

भाला एक नुकीला हथियार है।
अनियारा, नुकीला, नोंकदार, नोकदार, नोकीला, पैना, शित

Having a point.

pointed

Meaning : ತೀಕ್ಷ್ಣತೆ ಹೊಂದಿರುವ

Example : ಅವನು ಒಂದು ಚೂಪಾದ ಕತ್ತಿಯಿಂದ ಹುಲಿಯ ಮೇಲೆ ದಾಳಿ ಮಾಡಿದನು


Translation in other languages :

जिसमें धार हो।

उसने एक धारदार हथियार से साँप पर वार किया।
धारदार, धारवाला, धाराल, पैना, शित