Meaning : ಚುನಾವಣೆ, ಆಟ ಮೊದಲಾದವುಗಳಲ್ಲಿ ಉಮೇದುವಾರ ಅಥವಾ ಎದುರಾಳಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆರಿಸಿಕೊಳ್ಳುವುದು
Example :
ಕಾಂಗ್ರೆಸಿನಲ್ಲಿ ವಿಧಾನ ಸಭಾ ಚುನಾವಣೆಗಾಗಿ ಹತ್ತು ಜನ ಉಮೇದುವಾರರನ್ನು ಆರಿಸಲಾಗಿದೆ.
Synonyms : ಆಯ್ದುಕೊಳ್ಳು, ಆರಿಸು, ಕೂಡಿಸು
Translation in other languages :