Copy page URL Share on Twitter Share on WhatsApp Share on Facebook
Get it on Google Play
Meaning of word ಚುನಾಯಿತ from ಕನ್ನಡ dictionary with examples, synonyms and antonyms.

ಚುನಾಯಿತ   ನಾಮಪದ

Meaning : ಮತ ಚಲಾಯಿಸುವ ಹಕ್ಕು ಉಳ್ಳವನು

Example : ಚುನಾವಣೆಯ ಸಮಯದಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳೂ ಸಹಾ ಮತದಾರನ ಮುಂದೆ ಕೈಯೊಡ್ಡಿ ನಿಲ್ಲುತ್ತಾರೆ.

Synonyms : ಮತದಾರ


Translation in other languages :

वह जिसे किसी निर्वाचन में अपना मत देने का अधिकार हो।

चुनाव के समय बड़े-बड़े नेता भी मतदाताओं के आगे गिड़्गिड़ाते हैं।
ओटर, निर्वाचक, मतदाता

A citizen who has a legal right to vote.

elector, voter

ಚುನಾಯಿತ   ಗುಣವಾಚಕ

Meaning : ಆಯ್ಕೆ ಮಾಡಿರುವ

Example : ಚುನಾಯಿತ ಸದಸ್ಯರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.

Synonyms : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದ, ಆರಿಸಿದಂತ, ಆರಿಸಿದಂತಹ, ಚುನಾಯಿತವಾದ, ಚುನಾಯಿತವಾದಂತ, ಚುನಾಯಿತವಾದಂತಹ, ಚುನಾಯಿಸಿದ, ಚುನಾಯಿಸಿದಂತ, ಚುನಾಯಿಸಿದಂತಹ


Translation in other languages :

चुनाव प्रक्रिया के द्वारा चुना हुआ।

चयनित सदस्यों को सभा के सत्रों में अवश्य उपस्थित रहना चाहिए।
चयन कृत, चयनित, चयित, चुना, चुना हुआ, चुनिंदा, चुनिन्दा

Subject to popular election.

Elective official.
elected, elective

Meaning : ಚುನಾಯಿಸಲ್ಪಟ್ಟಂತ

Example : ಜನರು ಚುನಾಯಿತ ಪ್ರತಿನಿಧಿಯನ್ನು ಅಭಿನಂದಿಸುತ್ತಿದ್ದಾರೆ.

Synonyms : ಚುನಾಯಿತನಾದ, ಚುನಾಯಿತನಾದಂತ, ಚುನಾಯಿತನಾದಂತಹ


Translation in other languages :

(प्रत्याशी) जो निर्वाचन में सबसे अधिक मत प्राप्त करने के कारण सफल घोषित हो। जिसका निर्वाचन किया गया हो।

लोग निर्वाचित प्रतिनिधि को बधाई दे रहे हैं।
चुना हुआ, निर्वाचित

Selected as the best.

An elect circle of artists.
Elite colleges.
elect, elite