Meaning : ಕೆಲವು ರೋಗಗಳನ್ನು ನಿರೋಧಿಸಲು ಅದೇ ರೋಗದ ಕೀಟಾಣುಗಳನ್ನು ಚುಚ್ಚುಮದ್ದಿನ ಮೂಲಕ ಶರೀರಕ್ಕೆ ಕಳಿಸುವ ಕ್ರಿಯೆ
Example :
ಕೆಲವು ಪ್ರಾಣಾಂತಿಕ ರೋಗಗಳಿಂದ ಪಾರಾಗಲು ಮಕ್ಕಳಿಗೆ ಲಸಿಕೆ ಕೊಡಿಸಲಾಗುತ್ತದೆ.
Synonyms : ಲಸಿಕೆ
Translation in other languages :