Meaning : ವೈದ್ಯಕೀಯ ಕ್ಷೇತ್ರದಲ್ಲಿ ಕೊಳವೆಯ ಆಕಾರದಲ್ಲಿ ಇರುವ ಒಂದು ಉಪಕರಣದಿಂದ ಶರೀರದೊಳಗಿನ ರಸ ಅಥವಾ ರಕ್ತಕ್ಕೆ ದ್ರವ ರೂಪದ ಔಷಧಿಯನ್ನು ತಲುಪಿಸುವುದು
Example :
ವೈದ್ಯನು ನೋವಿನಿಂದ ಬಿಡುಗಡೆಗೊಳಿಸಲು ರೋಗಿಗೆ ಚುಚ್ಚು ಮದ್ದನ್ನು ನೀಡಿದರು.
Synonyms : ಸೂಜಿ ಚುಚ್ಚುವುದು
Translation in other languages :
A medical instrument used to inject or withdraw fluids.
syringe