Meaning : ಯಾವುದೋ ಒಂದನ್ನು ಕೊಡಲು ಸಾಧ್ಯವಾಗದೆ ಇರುವುದು
Example :
ರಾಮುವಿಗೆ ತಾನು ಮಾಡಿದ ಸಾಲ ತೀರಿಸಲಾಗದೆ ಇರುವಾಗ ಅವನು ಆತ್ಮಹತ್ಯೆ ಮಾಡಿಕೊಂಡನು.
Synonyms : ಚುಕ್ತಮಾಡಲಾಗದ, ಚುಕ್ತಮಾಡಲಾಗದಂತ, ತೀರಿಸಲಾಗದ, ತೀರಿಸಲಾಗದಂತ, ತೀರಿಸಲಾಗದಂತಹ, ಪಾವತಿಸಲಾಗದ, ಪಾವತಿಸಲಾಗದಂತ, ಪಾವತಿಸಲಾಗದಂತಹ
Translation in other languages :