Copy page URL Share on Twitter Share on WhatsApp Share on Facebook
Get it on Google Play
Meaning of word ಚೀಲ from ಕನ್ನಡ dictionary with examples, synonyms and antonyms.

ಚೀಲ   ನಾಮಪದ

Meaning : ಯಾವುದಲ್ಲಿ ಅನೇಕ ವಸ್ತುಗಳನ್ನು ಇಡಲಾಗುವುದೋ

Example : ಕಾಂಗೂರುನಲ್ಲಿ ಪ್ರಾಕೃತಿಕವಾಗಿ ಚೀಲವನ್ನು ನೋಡ ಬಹುದು.


Translation in other languages :

वह जिसमें कोई वस्तु रखी जाए।

कंगारू में प्राकृतिक धानी पाई जाती है।
धानिका, धानी

Meaning : ಒಂದರಲ್ಲೆ ಕಟ್ಟಿ ಹಾಕಿರುವ ವಸ್ತುಗಳ ರಾಶಿ

Example : ರೈತನು ಧಾನ್ಯದ ಚೀಲವನ್ನು ಗಾಡಿಗೆ ಹಾಕುತ್ತಿದ್ದ.


Translation in other languages :

एक में बंधा हुआ वस्तुओं का ढेर।

किसान धान का बोझा बैलगाड़ी में लाद रहा है।
बोझ, बोझा, भार

Weight to be borne or conveyed.

burden, load, loading

Meaning : ಬಟ್ಟೆ ಅಥವಾ ಪ್ಲಾಸ್ಟಿಕ್ ಮುಂತಾದವುಗಳನ್ನು ಬಳಸಿ ಸಾಮಾನುಗಳನ್ನು ತುಂಬಲು ಸಹಾಯವಾಗುವಂತೆ ಮೂರು ಕಡೆ ಹೊಲಿದು ಒಂದು ಕಡೆ ಬಾಯಿಯ ಹಾಗೆ ತೆರೆದಿರುವ ಒಂದು ವಸ್ತು

Example : ಚೀಲದ ಕಸಿ ಕಿತ್ತ ಕಾರಣ ಸ್ವಲ್ಪ ಸಾಮಾನುಗಳು ರಸ್ತೆಯಲ್ಲಿ ಚಲ್ಲಿದವು.

Synonyms : ಕೈಚೀಲ, ಸಂಚಿ, ಹಡಪ


Translation in other languages :

कपड़े आदि का बना हुआ एक प्रकार का पात्र जिसमें चीज़ें रखी जाती हैं।

थैला फटा होने के कारण कुछ सामान रास्ते में ही गिर गया।
झोला, थैला

A flexible container with a single opening.

He stuffed his laundry into a large bag.
bag