Meaning : ಯಾವುದಾದರು ಒಂದನ್ನು ಗುರುತಿಸಲು ಒಂದು ಗುರುತನ್ನು ನಿರ್ದೇಶಿಸುವುದು
Example :
ಈ ಪುಸ್ತಕದಲ್ಲಿ ಮಹತ್ವಪೂರ್ಣ ಪಾಠಕ್ಕೆ ಗುರುತುಹಾಕು.
Synonyms : ಅಂಕನ, ಗುರುತುಹಾಕು
Translation in other languages :
The act of making a visible mark on a surface.
marking