Copy page URL Share on Twitter Share on WhatsApp Share on Facebook
Get it on Google Play
Meaning of word ಚಿವುಟು from ಕನ್ನಡ dictionary with examples, synonyms and antonyms.

ಚಿವುಟು   ಕ್ರಿಯಾಪದ

Meaning : ಹೂ, ಎಲೆ ಮೊದಲಾದವುಗಳನ್ನು ಕೈಯಿಂದ ಚಿವುಟುವುದು ಅಥವಾ ಉಗುರಿನಿಂದ ಕತ್ತರಿಸುವುದು

Example : ಅವನು ಕಡಲೆ ಸೊಪ್ಪನ್ನು ಚಿವುಟುತ್ತಿದ್ದಾನೆ.

Synonyms : ಇಚುಕು


Translation in other languages :

पौधों आदि का ऊपरी भाग, फूल, पत्ती, आदि को हाथ की चुटकी से तोड़ना।

वह चने की साग खोंट रही है।
खोंटना, चोंटना, चौंटना

Meaning : ಬೆರಳುಗಳಿಂದ ಇನ್ನೊಬ್ಬರ ಶರೀರದ ಚರ್ಮವನ್ನು ಹಿಡಿದು ಹಿಂಡುವ ಪ್ರಕ್ರಿಯೆ

Example : ಅವರು ನನನ್ನು ಚಿವುಟಿದರು.

Synonyms : ಗಿಂಡು, ಚಿಗುಟು, ಹಿಸುಕು


Translation in other languages :

अँगूठे और तर्जनी से किसी के शरीर का चमड़ा पकड़कर दबाना।

उसने मुझे चिकोटी काटी।
चिकोटना, चिकोटी काटना, चिहुँटना, चुटकी काटना, चुटकी लेना, चूँटी काटना, चूँटी भरना, बकोटना

Squeeze tightly between the fingers.

He pinched her behind.
She squeezed the bottle.
nip, pinch, squeeze, tweet, twinge, twitch