Meaning : ಆ ಸಮಾನು ಬೇರೆ ಬೇರೆಯಾಗಿ ಮಾಡಿರುವುದು ಅಥವಾ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಇರುವುದು
Example :
ಅವನು ಅಂಗಡಿಯಿಂದ ಚಿಲ್ಲರೆ ಸಮಾನು ಖರೀದಿಸಿದ.
Synonyms : ಅಲ್ಪ ಸಾಮಾನು, ಸಣ್ಣ ಪುಟ್ಟ ಸಾಮಾನು
Translation in other languages :
वह सामान जो फुटकर रूप में या थोड़ी मात्रा में हो।
उसने दुकान से खुदरा सामान खरीदा।