Meaning : ಸರಪಳಿ ಅಥವಾ ಚಿಲಕದ ಬಳೆ ಅಥವಾ ಉಂಗುರ
Example :
ಕಂಠ ಸರದ ಕೊಂಡಿ ಕಿತ್ತು ಹೋಗುತ್ತಿದ್ದ ಹಾಗೆಯೇ ಎತ್ತು ಹೊಲದ ಕಡೆ ಓಡಿ ಹೋಯಿತು.
Synonyms : ಕೊಂಡಿ, ಕೊಕ್ಕಕೆ, ಸರಪಣಿ ಕೊಂಡೆ
Translation in other languages :
Meaning : ಒಂದು ಚಿಕ್ಕದಾದ ಬಳೆ ಅಥವಾ ಉಂಗುರ ಯಾವುದಾದರು ವಸ್ತುವನ್ನು ಸಿಕ್ಕಿಸುವುದಕ್ಕೆ ಉಪಯೋಗಿಸುತ್ತಾರೆ
Example :
ಅವನು ಸರಪಣಿಯನ್ನು ಚಿಲಕಕ್ಕೆ ಹಾಕಿ ಬೀಗ ಹಾಕಿದನು.
Synonyms : ಕೊಕ್ಕೆಗೆ
Translation in other languages :