Meaning : ಬಾಗಿಲಿಗೆ ಹಾಕುವ ಕೊಂಡಿ
Example :
ಬಾಗಿಲನ್ನು ಹಚ್ಚುವುದಕ್ಕಾಗಿ ಸೀತಾ ಸಂಕೋಲೆಯಲ್ಲಿ ಚಿಲಕವನ್ನು ಹಾಕಿದಳು.
Meaning : ಬಾಗಿಲಿಗೆ ಹಾಕುವ ಕೊಂಡಿ
Example :
ಬಾಗಿಲ ಚಿಲಕವನ್ನು ಹಾಕಿಕೊಂಡು ಹೋಗಿಬನ್ನಿ.
Translation in other languages :
Meaning : ಬಾಗಿಲನ್ನು ಮುಚ್ಚಲು ಬಳಸುವಂತಹ ವಸ್ತು
Example :
ನಾನು ರಾತ್ರಿ ಮಲಗುವ ಮುನ್ನ ಬಾಗಿಲ ಚಿಲಕ ಹಾಕಿ ಮಲಗುತ್ತೇನೆ.
Synonyms : ಬೋಲ್ಟು
Translation in other languages :