Meaning : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು
Example :
ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.
Synonyms : ಪಸರಿಸು, ಪ್ರೋಕ್ಷಿಸು, ಸಿಂಪಡಿಸು
Translation in other languages :
Meaning : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು
Example :
ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.
Synonyms : ಪ್ರೋಕ್ಷಿಸು, ಸಿಂಪಡಿಸು, ಹಗುರವಾಗಿ ಎರಚು
Translation in other languages :
Meaning : ಕೈ ಅಥವಾ ಯಾವುದಾದರು ವಸ್ತುವಿನಿಂದ ನೀರನ್ನು ಚಿಮುಕಿಸುವ ಪ್ರಕ್ರಿಯೆ
Example :
ಅವರು ಮೀನನ್ನು ಹಿಡಿಯುವುದಕ್ಕಾಗಿ ನೀರನ್ನು ಚಿಮುಕಿಸಿದರು.
Translation in other languages :