Copy page URL Share on Twitter Share on WhatsApp Share on Facebook
Get it on Google Play
Meaning of word ಚಿನ್ನದ ನಾಣ್ಯ from ಕನ್ನಡ dictionary with examples, synonyms and antonyms.

Meaning : ಕೆಲವು ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯ

Example : ಅಲ್ಜೀರಿಯಾದಲ್ಲಿ ಚಿನ್ನದ ನಾಣ್ಯ ಚಲಾವಣೆಯಲ್ಲಿದೆ.

Synonyms : ಚಿನ್ನದ ಒಡವೆ, ಬಂಗಾರದ ಒಡವೆ, ಬಂಗಾರದ ನಾಣ್ಯ


Translation in other languages :

कुछ देशों में चलने वाली मुद्रा।

अल्जीरिया में दीनार का प्रचलन है।
दिनार, दीनार

Meaning : ಚಿನ್ನದಿಂದ ತಯಾರಿಸಿದ ನಾಣ್ಯ

Example : ಹೊಯ್ಸಳರ ಕಾಲದ ಚಿನ್ನದ ನಾಣ್ಯಗಳು ದೊರೆತ್ತಿವೆ.

Synonyms : ಚಿನ್ನದ ಅಚ್ಚು, ಚಿನ್ನದ ಪದಕ, ಚಿನ್ನದ ಮುದ್ರೆ, ಚಿನ್ನದ ಮೊಹರು, ಚಿನ್ನದ-ಅಚ್ಚು, ಚಿನ್ನದ-ನಾಣ್ಯ, ಚಿನ್ನದ-ಪದಕ, ಚಿನ್ನದ-ಮುದ್ರೆ, ಚಿನ್ನದ-ಮೊಹರು


Translation in other languages :

सोने का बना सिक्का।

वे हर धनतेरस पर सोने का सिक्का खरीदते हैं।
मोहर, सोने का सिक्का, स्वर्ण मुद्रा, स्वर्ण मुहर, स्वर्ण सिक्का, हेम-मुद्रा, हेममुद्रा

Coins made of gold.

gold

Meaning : ಮುದ್ರೆಯನ್ನು ಹಾಕಿದ ನಾಣ್ಯದ ಸ್ವರೂಪದ ಬಂಗಾರ

Example : ಅವನು ಅಕ್ಕಸಾಲಿಗನ ಹತ್ತಿರ ಹೋಗಿ ಬಂಗಾರದ ನಾಣ್ಯವನ್ನು ಮಾರಿ ಹಣವನ್ನು ಪಡೆದ.

Synonyms : ಬಂಗಾರದ ನಾಣ್ಯ


Translation in other languages :

मुगल शासन में सोने का वह सिक्का जिसकी तौल, धातु आदि की प्रामाणिकता सिद्ध करने के लिए उस पर टकसाल या शासन का ठप्पा लगा रहता था।

उसने स्वर्णकार से मोहर के बदले में रुपये लिए।
मुहर, मोहर