Copy page URL Share on Twitter Share on WhatsApp Share on Facebook
Get it on Google Play
Meaning of word ಚಿತ್ರಿತ from ಕನ್ನಡ dictionary with examples, synonyms and antonyms.

ಚಿತ್ರಿತ   ಗುಣವಾಚಕ

Meaning : ಚಿತ್ರಗಳಿಂದ ರಚಿತವಾಗಿರುವುದು

Example : ಪ್ರಾಣಿ ಪಕ್ಷಿಗಳಿಂದ ಚಿತ್ರಿತವಾದ ಪರದೆಯನ್ನು ಇಳಿಬಿಡಲಾಗಿದೆ.

Synonyms : ಚಿತ್ರಿತವಾದ, ಚಿತ್ರಿತವಾದಂತ, ಚಿತ್ರಿತವಾದಂತಹ, ಚಿತ್ರಿಸಿದ, ಚಿತ್ರಿಸಿದಂತ, ಚಿತ್ರಿಸಿದಂತಹ


Translation in other languages :

चित्र में खींचा हुआ।

दीवारों पर चित्रित पशु-पक्षी जीवंत लग रहे हैं।
दीवारों पर पशु-पक्षी चित्रित हैं।
अंकित, चित्रित

Represented graphically by sketch or design or lines.

depicted, pictured, portrayed

Meaning : ಚಿತ್ತಾರಗಳಿಂದ ಬಿಡಿಸಲ್ಪಟ್ಟ

Example : ಈ ಮನೆಯ ತುಂಬಾ ಚಿತ್ರಿತವಾದ ಪಟಗಳಿವೆ.

Synonyms : ಚಿತ್ರಿತವಾದ, ಚಿತ್ರಿತವಾದಂತ, ಚಿತ್ರಿತವಾದಂತಹ


Translation in other languages :

बेलबूटों, चित्तियों या धारियों आदि से युक्त।

गुबंद की छत बहुत सुंदर ढंग से चित्रित है।
उच्चित्र, चित्रित

Meaning : ಯಾವುದಾದರೂ ಸಂದರ್ಭದ, ವಿಷಯದ ಇತ್ಯಾದಿಗಳ ವರ್ಣನೆ ಮಾಡಿರುವುದು

Example : ರಾಮಾಯಣದಲ್ಲಿ ಶ್ರೀರಾಮನ ಬಗ್ಗೆ ಚಿತ್ರಿತವಾದ ಗುಣಗಳು ಅವನ ಮಹಿಮೆಯನ್ನು ಸಾರುತ್ತವೆ

Synonyms : ನಿರೂಪಿತ, ವರ್ಣಿತ


Translation in other languages :

जिसका वर्णन हुआ हो।

रामायण में वर्णित भगवान राम का चरित्र विशेष रूप से अनुकरणीय है।
चित्रित, निरूपित, वर्णित

Clearly characterized or delimited.

Lost in a maze of words both defined and undefined.
Each child has clearly defined duties.
defined