Copy page URL Share on Twitter Share on WhatsApp Share on Facebook
Get it on Google Play
Meaning of word ಚಿತ್ರಮಂದಿರ from ಕನ್ನಡ dictionary with examples, synonyms and antonyms.

ಚಿತ್ರಮಂದಿರ   ನಾಮಪದ

Meaning : ಆ ಮಂದಿರದಲ್ಲಿ ಸಿನಿಮಾವನ್ನು ತೋರಿಸಲಾಗುತ್ತದೆ

Example : ಈ ಪಟ್ಟಣದಲ್ಲಿ ಏಳು ಚಿತ್ರಮಂದಿರಗಳಿವೆ.

Synonyms : ಚಲನಚಿತ್ರ ಮಂದಿರ, ಟಾಕೀಸ್, ಥಿಯೇಟರ್, ಫಿಲಂ ಥಿಯೇಟರ್


Translation in other languages :

A theater where films are shown.

cinema, movie house, movie theater, movie theatre, picture palace

Meaning : ಕಲಾವಸ್ತುಗಳ ಅಥವಾ ಯಾವುದೇ ವಸ್ತು ಸಂಗತಿಗಳ ಪ್ರದರ್ಶನವಿರುವ ಸ್ಥಳ

Example : ಪ್ರದರ್ಶನ_ಮಂದಿರದಲ್ಲಿ ರವಿವರ್ಮನ ಕಲಾಕೃತಿಗಳು ಪ್ರದರ್ಶನಕ್ಕಿವೆ.

Synonyms : ಗ್ಯಾಲರಿ, ಚಿತ್ರಶಾಲೆ, ಪ್ರದರ್ಶನ ಮಂದಿರ


Translation in other languages :

किसी भवन आदि के अंदर कुछ ऊँचाई पर दर्शकों आदि के बैठने के लिए बना हुआ स्थान।

दर्शक दीर्घा में बैठकर लोग कुश्ती देख रहे हैं।
गैलरी, दर्शक दीर्घा, दीर्घा, पविलियन, पवेलियन, पैवेलियन

Narrow recessed balcony area along an upper floor on the interior of a building. Usually marked by a colonnade.

gallery