Copy page URL Share on Twitter Share on WhatsApp Share on Facebook
Get it on Google Play
Meaning of word ಚಿಗುರು from ಕನ್ನಡ dictionary with examples, synonyms and antonyms.

ಚಿಗುರು   ನಾಮಪದ

Meaning : ನೆಲದಲ್ಲಿ ಬಿತ್ತಿದ ಬೀಜ ಜೀವೋತ್ಪತ್ತಿ ಕಾರ್ಯ ಮಾಡತೊಡಗಿದ ಮೊದಲ ಹಂತದ ಸ್ಥಿತಿ

Example : ಹೊಲದಲ್ಲಿ ರಾಗಿ ಬೀಜಗಳು ಈಗತಾನೆ ಮೊಳಕೆಯೊಡೆಯುತ್ತಿವೆ.

Synonyms : ಕುಡಿ, ಮೊಳಕೆ


Translation in other languages :

बीज में से निकला हुआ पहला छोटा कोमल डंठल जिसमें नये पत्ते निकलते है।

खेत में चने के अंकुर निकल आये हैं।
अँकरा, अँकरी, अँखुआ, अँखुआँ, अंकरा, अंकरी, अंकुर, अंखुआ, अंखुआं, कल्ला, कोंपल, गाभ, तीकरा, तोक्म

A newly grown bud (especially from a germinating seed).

sprout

Meaning : ಮರದ ಟೊಂಗೆಯ ಮೇಲಿನ ಭಾಗ

Example : ಮರದ ಚಿಗುರಿನ ಮೇಲೆ ಒಂದು ಸುಂದರವಾದ ಗುಬ್ಬಿ ಕುಳಿತುಕೊಂಡಿದೆ.

Synonyms : ಅಂಕುರ, ಕುಡಿ, ತೆನೆ, ಮೊಳಕೆದೋರು


Translation in other languages :

वृक्ष की शाखाओं का छोर वाला भाग।

पेड़ की फुनगी पर एक सुंदर चिड़िया बैठी है।
टुनगी, पुलई, फुनगी

Meaning : ಮಾವಿನ ಹೂವಿನ ಚಿಗುರು

Example : ವಸಂತ ಋತುವಿನ ಆಗಮನವಾಗುತ್ತಿದ್ದಂತೆ ಮಾವಿನ ಮರದಲ್ಲಿ ಚಿಗುರು ಕಾಣಿಸಲಾರಂಭಿಸುತ್ತದೆ.


Translation in other languages :

आम की मंजरी।

वसंत ऋतु का आगमन होते ही आम के पेड़ों में बौर लगने लगते हैं।
टोंस, टोन्स, डाभ, बउर, बौर, मोर

ಚಿಗುರು   ಕ್ರಿಯಾಪದ

Meaning : ವಿಸ್ತಾರ ಅಥವಾ ಪರಿಮಾಣದಲ್ಲಿ ಹೆಚ್ಚಾಗು ಅಥವಾ ವೃದ್ಧಿಸುವ ಪ್ರಕ್ರಿಯೆ

Example : ಸರಿಯಾಗಿ ನೋಡಿಕೊಂಡಿದ್ದರಿಂದ ಗಿಡ ಬೇಗ ಬೆಳೆದು ದೊಡ್ಡದಾಯಿತು.

Synonyms : ಬೆಳೆ


Translation in other languages :

विस्तार या परिणाम से अधिक होना या वृद्धि को प्राप्त होना।

उचित देखभाल में पौधे जल्दी बढ़ते हैं।
बढ़ जाना, बढ़ना

Increase in size by natural process.

Corn doesn't grow here.
In these forests, mushrooms grow under the trees.
Her hair doesn't grow much anymore.
grow

Meaning : ಮರದಲ್ಲಿ ಹೂ ಬಿಡುವುದು ಅಥವಾ ಚಿಗುರುವುದು

Example : ಫಾಲ್ಗುಣ ಮಾಸದಲ್ಲಿ ಮಾವಿನ ಮರ ಚಿಗುರುತ್ತದೆ.

Synonyms : ಹೂ ಬಿಡು


Translation in other languages :

पेड़ में बौर या मंजरी निकलना।

फाल्गुन में आम बौराते हैं।
बौर आना, बौरना, बौराना, मौरना

Meaning : ಉತ್ಪತ್ತಿ ಮಾಡುವ ಕ್ರಿಯೆ

Example : ಹೊಲದಲ್ಲಿ ಹೊಸ ಹೊಸ ಗಿಡಗಳು ಹುಟ್ಟಿದೆ.

Synonyms : ಮೇಲೇಳು, ಹುಟ್ಟು