Copy page URL Share on Twitter Share on WhatsApp Share on Facebook
Get it on Google Play
Meaning of word ಚಿಕಿತ್ಸಕ from ಕನ್ನಡ dictionary with examples, synonyms and antonyms.

ಚಿಕಿತ್ಸಕ   ನಾಮಪದ

Meaning : ವೈದಿಕಶಾಸ್ತ್ರದ ಅನುಸಾರವಾಗಿ ರೋಗಿಗಳ ಚಿಕಿತ್ಸೆಯನ್ನು ಮಾಡುವ ಚಿಕಿತ್ಸಕ

Example : ಲಂಕಾ ನಗರದಲ್ಲಿ ಸುಶೇಣ ಎಂಬ ಹೆಸರಿನ ಒಬ್ಬ ದೊಡ್ಡ ವೈದ್ಯರಿದ್ದಾರೆ.

Synonyms : ಪಂಡಿತ, ರೋಗಚಿಕಿತ್ಸಕ, ವೈದ್ಯ


Translation in other languages :

वैद्यकशास्त्र के अनुसार रोगियों की चिकित्सा करने वाला चिकित्सक।

लंका नगरी में सुषेण नाम के एक बहुत बड़े वैद्य रहते थे।
आयुर्वेदाचार्य, आयुर्वेदिक चिकित्सक, आयुर्वेदी, कविराज, तबीब, बैद, वैद, वैद्य

Meaning : ಆ ವ್ಯಕ್ತಿ ರೋಗಿಗಳ ಚಿಕಿತ್ಸೆಯನ್ನು ಮಾಡುತ್ತಾನೆ

Example : ವೈದ್ಯರು ರೋಗಿಗಳ ದೇವರಾಗುತ್ತಾರೆ.

Synonyms : ಉಪಚರಿಸುವವ, ಉಪಚಾರಜ್ಞಾನಿ, ಉಪಚಾರವಿಜ್ಞಾನಿ, ಚಿಕಿತ್ಸಾಜ್ಞಾನಿ, ಚಿಕಿತ್ಸಾಶಾಸ್ತ್ರಿ, ಡಾಕ್ಟರ್, ಪಂಡಿತ, ರೋಗ ಚಿಕಿತ್ಸೆ ಮಾಡುವವ, ವೈದ್ಯ, ಹಕೀಮ


Translation in other languages :