Copy page URL Share on Twitter Share on WhatsApp Share on Facebook
Get it on Google Play
Meaning of word ಚಿಂದಿಯಾದಂತ from ಕನ್ನಡ dictionary with examples, synonyms and antonyms.

ಚಿಂದಿಯಾದಂತ   ಗುಣವಾಚಕ

Meaning : ಹರಿದು ಚೂರಾದಂತಹ

Example : ಭಗ್ನವಾದ ಈ ಐತಿಹಾಸಿಕ ಕಟ್ಟಡವನ್ನು ದುರಸ್ಥಿಗೊಳಿಸುವುದು ಅವಶ್ಯಕ.

Synonyms : ಚಿಂದಿಯಾದ, ಚಿಂದಿಯಾದಂತಹ, ಭಗ್ನವಾದ, ಭಗ್ನವಾದಂತ, ಭಗ್ನವಾದಂತಹ, ಮುರಿದು ಬಿದ್ದ, ಮುರಿದು ಬಿದ್ದಂತ, ಮುರಿದು ಬಿದ್ದಂತಹ, ಹರಿದು ಚೂರಾದ, ಹರಿದು ಚೂರಾದಂತ, ಹರಿದು ಚೂರಾದಂತಹ


Translation in other languages :

टूटा-फूटा हुआ।

इस जीर्ण ऐतिहासिक इमारत की मरम्मत करना आवश्यक है।
अंगड़-खंगड़, अवदलित, जर्जर, जीर्ण, जीर्ण-शीर्ण, टूटा-फूटा, टूटाफूटा

In deplorable condition.

A street of bedraggled tenements.
A broken-down fence.
A ramshackle old pier.
A tumble-down shack.
bedraggled, broken-down, derelict, dilapidated, ramshackle, tatterdemalion, tumble-down

Meaning : ತುಂಬಾ ಉಪಯೋಗವಾದ ಹಳೆಯ ಅಥವಾ ಹರಿದ ಬಟ್ಟೆ

Example : ಆ ಭಿಕ್ಷುಕನು ಚಿಂದಿ ಬಟ್ಟೆಗಳನ್ನು ಧರಿಸಿದ್ದಾನೆ.

Synonyms : ಚಿಂದಿ, ಚಿಂದಿಯಾದ, ಚಿಂದಿಯಾದಂತಹ, ಹರಕಲಾದಂತ, ಹರಕಲಾದಂತಹ, ಹರಕಲು


Translation in other languages :

जो अत्यधिक प्रयोग या पुराना होने के कारण फटा हुआ हो।

भिखारी जीर्ण-शीर्ण कपड़ा पहने हुए था।
घिसा पिटा, घिसा-पिटा, जीर्ण-शीर्ण, फटा-पुराना, शीर्ण

Used until no longer useful.

Battered trumpets and raddled radios.
Worn-out shoes with flapping soles.
raddled, worn-out