Meaning : ಹರಿದು ಹೋಗಿರುವ ಬಟ್ಟೆಗಳನ್ನು ಹೊಲೆದು ಹಾಸಲು ಅಥವಾ ಮುಚ್ಚುವಹೊದ್ದುಕೊಳ್ಳುವ ಕೆಲಸಕ್ಕೆ ಬರುವುದು
Example :
ಕೂಲಿಕೆಲಸ ಮಾಡುವವಳು ತನ್ನ ಮಗುವನ್ನು ಚಿಂದಿ ಹೊದಿಕೆ ಮೇಲೆ ಮಲಗಿಸಿದಳು.
Synonyms : ಚಿಂದಿ ಅರವೆ, ಚಿಂದಿ ಹೊದಿಕೆ
Translation in other languages :
Meaning : ಸನ್ಯಾಸಿಗಳು ಅಥವಾ ಭಿಕ್ಷಿ ಬೇಡುವವರು ಧರಿಸುವ ಬಟ್ಟೆ
Example :
ಕಾವಿ ಚಿಂದಿ ಬಟ್ಟೆಯನ್ನು ಧರಿಸಿಕೊಂಡು ಬೌದ್ಧ ಭಿಕ್ಷುಕನೊಬ್ಬನು ತಿರುಗುತ್ತಿದ್ದನು.
Synonyms : ಹರಕಲ ಬಟ್ಟೆ, ಹರಕು-ಪುರಕು ಬಟ್ಟೆ
Translation in other languages :