Meaning : ಯಾವುದಾದರು ವಿಷಯದ ಬಗ್ಗೆ ಮನಸ್ಸಿನಲ್ಲಿ ಪದೆ-ಪದೆ ಆಲೊಚಿಸುವುದು
Example :
ಅವಳು ತನ್ನ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದಾಳೆ.
Synonyms : ಆಲೋಚಿಸುವುದು, ಯೋಚನೆ ಮಾಡುವುದು
Translation in other languages :
किसी विषय या कार्य की सिद्धि के संबंध में मन में बार-बार अनावश्यक विचार करना।
सब ठीक हो जाएगा । आप क्यों चिंता करते हैं?