Copy page URL Share on Twitter Share on WhatsApp Share on Facebook
Get it on Google Play
Meaning of word ಚಿಂತಿಸದಂತಹ from ಕನ್ನಡ dictionary with examples, synonyms and antonyms.

ಚಿಂತಿಸದಂತಹ   ಗುಣವಾಚಕ

Meaning : ಯಾವುದೋ ಒಂದು ವಿಚಾರ ಮಾಡಿಲ್ಲ ಅಥವಾ ಹಿಂದೆ ಮುಂದೆ ತಿಳಿಯದೆ

Example : ಇದು ವಿಚಾರ ಮಾಡದ ಸಮಸ್ಯೆ.

Synonyms : ಅವಿಚಾರಿತ, ಅವಿಚಾರಿತವಾದ, ಅವಿಚಾರಿತವಾದಂತ, ಅವಿಚಾರಿತವಾದಂತಹ, ಚಿಂತಿಸದ, ಚಿಂತಿಸದಂತ, ವಿಚಾರ ಮಾಡದ, ವಿಚಾರ ಮಾಡದಂತ, ವಿಚಾರ ಮಾಡದಂತಹ, ವಿಚಾರಿಸದ, ವಿಚಾರಿಸದಂತ, ವಿಚಾರಿಸದಂತಹ


Translation in other languages :

जिस पर विचार न किया गया हो या बिना सोचा समझा।

यह अविचारित समस्या है।
अचिंतित, अचिन्तित, अचीता, अनचीत, अनचीता, अनबूझ, अनूह, अविचारित, अविभावित

Meaning : ಯಾವುದರ ಚಿಂತನೆಯನ್ನು ಮಾಡಲಾಗುವುದಿಲ್ಲವೋ

Example : ಅವನು ಚಿಂತಿಸದ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯಾಸವನ್ನು ಮಾಡುತ್ತಿದ್ದಾನೆ.

Synonyms : ಚಿಂತಿಸದ, ಚಿಂತಿಸದಂತ, ಯೋಚಿಸದ, ಯೋಚಿಸದಂತ, ಯೋಚಿಸದಂತಹ


Translation in other languages :

जिसकी भावना या चिंतन न किया गया हो।

वह अभावित विषय को समझने का प्रयास कर रहा था।
अभावित