Meaning : ಯಾವುದೋ ಒಂದು ವಿಚಾರ ಮಾಡಿಲ್ಲ ಅಥವಾ ಹಿಂದೆ ಮುಂದೆ ತಿಳಿಯದೆ
Example :
ಇದು ವಿಚಾರ ಮಾಡದ ಸಮಸ್ಯೆ.
Synonyms : ಅವಿಚಾರಿತ, ಅವಿಚಾರಿತವಾದ, ಅವಿಚಾರಿತವಾದಂತ, ಅವಿಚಾರಿತವಾದಂತಹ, ಚಿಂತಿಸದ, ಚಿಂತಿಸದಂತಹ, ವಿಚಾರ ಮಾಡದ, ವಿಚಾರ ಮಾಡದಂತ, ವಿಚಾರ ಮಾಡದಂತಹ, ವಿಚಾರಿಸದ, ವಿಚಾರಿಸದಂತ, ವಿಚಾರಿಸದಂತಹ
Translation in other languages :
Meaning : ಯಾವುದರ ಚಿಂತನೆಯನ್ನು ಮಾಡಲಾಗುವುದಿಲ್ಲವೋ
Example :
ಅವನು ಚಿಂತಿಸದ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯಾಸವನ್ನು ಮಾಡುತ್ತಿದ್ದಾನೆ.
Synonyms : ಚಿಂತಿಸದ, ಚಿಂತಿಸದಂತಹ, ಯೋಚಿಸದ, ಯೋಚಿಸದಂತ, ಯೋಚಿಸದಂತಹ
Translation in other languages :