Meaning : ಹೊಸ ನಿಯಮ ಅಥವಾ ಕಾನೂನನ್ನು ಚಾಲನೆ ಮಾಡುವ ಪ್ರಕ್ರಿಯೆ
Example :
ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ನಿಯಮವನ್ನು ಜಾರಿಗೆ ತಂದರು.
Synonyms : ಜಾರಿಗೆ ತರು
Translation in other languages :
नए नियम या क़ानून को प्रचलित करना।
सरकार ने सार्वजनिक स्थानों पर धूम्रपान न करने का नियम लागू किया।Meaning : ಯಾವುದೋ ಒಂದು ವಸ್ತು ಕೆಲಸ ಮಾಡುವಂತೆ ಮಾಡುವ ಪ್ರಕ್ರಿಯೆ
Example :
ಅವನು ಹೊಲಿಗೆ ಯಂತ್ರವನ್ನು ಚಾಲನೆ ಮಾಡುತ್ತಿದ್ದಾನೆ.
Synonyms : ಮೆಟ್ಟು
Translation in other languages :
Meaning : ಚಾಲನೆಗೆ ಬರುವಂತೆ ಮಾಡು
Example :
ನೀವು ದೂರವಾಣಿಯನ್ನು ಚಾಲನೆ ಮಾಡಿರಿ.
Translation in other languages :