Copy page URL Share on Twitter Share on WhatsApp Share on Facebook
Get it on Google Play
Meaning of word ಚಾನಲ್ಲು from ಕನ್ನಡ dictionary with examples, synonyms and antonyms.

ಚಾನಲ್ಲು   ನಾಮಪದ

Meaning : ನೀರಾವರಿ, ಯಾತ್ರೆ ಮುಂತಾದವುಗಳಿಗೆ ಚಿಕ್ಕ ನದಿಯನ್ನು ನಿರ್ಮಿಸಿ ಮತ್ತು ಅಲ್ಲಿ ಮಾರ್ಗವನ್ನು ಮಾಡಿರುವುದು ಅಥವಾ ನೀರನ್ನು ಹಾಯಿಸಲು ಪ್ರಯಾಣ ಮಾಡಲು ಮುಂತಾದವುಗಳಿಗೆ ಇರುವುದು

Example : ಬೆಟ್ಟ-ಗುಡ್ಡ ಪ್ರದೇಶದಲ್ಲಿ ನಾಲೆ ಮಾಡುವುದು ತುಂಬಾ ಕಷ್ಟವಾಗುತ್ತದೆ.

Synonyms : ಕಾಲುವೆ, ನಾಲೆ


Translation in other languages :

सिंचाई, यात्रा आदि के लिए छोटी नदी के रूप में तैयार किया हुआ जलमार्ग या वह जलमार्ग जिसका उपयोग सिंचाई, यात्रा आदि के लिए होता है।

पर्वतीय क्षेत्रों में नहर निकालना कठिन होता है।
कुलिया, कुल्या, नहर

Long and narrow strip of water made for boats or for irrigation.

canal

Meaning : ಟಿವಿ ಇತ್ಯಾದಿಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸಂಸ್ಥೆಯು ತಮ್ಮ ವಾಹಿನಿಯ ಮೂಲಕ ಕಾರ್ಯಕ್ರವನ್ನು ಪ್ರಸಾರ ಮಾಡುತ್ತದೆ ಮತ್ತು ಟಿವಿಯ ರಿಮೋಟ್ ನ ಸಹಾಯದಿಂದ ಬೇರೆ ವಾಹಿನಿ ಸಹ ವೀಕ್ಷಿಸಬಹುದು

Example : ಅವನು ಯಾವುದೇ ಧಾರ್ಮಿಕ ಚಾನಲ್ಲುಗಳನ್ನು ನೋಡಲು ಇಷ್ಟಪಡುವನು.

Synonyms : ವಾಹಿನಿ


Translation in other languages :

टीवी आदि पर कार्यक्रम प्रस्तुत करने वाली वह संस्था जो अपने माध्यम से कार्यक्रमों को प्रस्तुत करती है और टीवी पर बटन, रिमोट आदि की सहायता से इन्हें बदला जा सकता है।

वह कोई भी धार्मिक चैनल देखना पसंद करता है।
चैनल