Copy page URL Share on Twitter Share on WhatsApp Share on Facebook
Get it on Google Play
Meaning of word ಚಾಣಾಕ್ಷ from ಕನ್ನಡ dictionary with examples, synonyms and antonyms.

ಚಾಣಾಕ್ಷ   ನಾಮಪದ

Meaning : ಯಾವುದೊ ಒಂದು ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯು ಪ್ರಖ್ಯಾತಿಯನ್ನು ಪಡೆದುಕೊಂಡು ನಿಪುಣನಾಗುತ್ತಾನೆ.

Example : ಕ್ರಿಕೆಟ್ ಮಿನುಗುತಾರೆಯಾದ ಸಚಿನ್ ಅವರ ಪ್ರತಿಭೆಯನ್ನು ಎಲ್ಲಾರು ಕೊಂಡಾಡುತ್ತಾರೆ.

Synonyms : ಚತುರ, ಮಿನುಗುತಾರೆ


Translation in other languages :

किसी भी क्षेत्र का वह व्यक्ति जो अपने क्षेत्र में आश्चर्यजनक रूप से निपुण हो।

क्रिकेट स्टार सचिन की प्रतिभा की सभी दाद देते हैं।
चैम्पियन, जिनियस, सुपरस्टार, स्टार

Someone who is dazzlingly skilled in any field.

ace, adept, champion, genius, hotshot, maven, mavin, sensation, star, superstar, virtuoso, whiz, whizz, wiz, wizard

ಚಾಣಾಕ್ಷ   ಗುಣವಾಚಕ

Meaning : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ

Example : ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.

Synonyms : ಕುಶಯ, ಚತುರ, ಚಾಕಚಕ್ಯವುಳ್ಳ, ಚಾಲಾಕಿನ, ಚುರುಕು ಬುದ್ಧಿಯ, ಜಾಣ, ಪ್ರಜ್ಞಾವಂತ, ಬುದ್ಧಿವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ


Translation in other languages :

Having or marked by unusual and impressive intelligence.

Our project needs brainy women.
A brilliant mind.
A brilliant solution to the problem.
brainy, brilliant, smart as a whip