Copy page URL Share on Twitter Share on WhatsApp Share on Facebook
Get it on Google Play
Meaning of word ಚಾಕಚಕ್ಯವುಳ್ಳ from ಕನ್ನಡ dictionary with examples, synonyms and antonyms.

ಚಾಕಚಕ್ಯವುಳ್ಳ   ಗುಣವಾಚಕ

Meaning : ಸಹಜವಾಗಿ ಬಾಗುವ ಮತ್ತು ಹಿಂದು ಮುಂದಾಗಿ ಬೆಂಡಾಗುವಿಕೆ

Example : ಅವಳದು ಬಳುಕುವ ಮೈಮಾಟ.

Synonyms : ಬಳುಕುವ, ಬಾಗುವ, ಮಣಿಯುವ, ಸುನಮ್ಯ


Translation in other languages :

जो दबाने या मोड़ने पर कुछ या अधिक दब, झुक या मुड़ जाता हो तथा दबाव हटाने पर फिर अपनी सामान्य स्थिति में आ जाता हो।

यह छड़ी लचीली है।
नमनीय, नम्य, नरम, नर्म, नार्मिन, मुड़नशील, लचकदार, लचर, लचीला, विनम्य, सुनम्य

Meaning : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ

Example : ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.

Synonyms : ಕುಶಯ, ಚತುರ, ಚಾಣಾಕ್ಷ, ಚಾಲಾಕಿನ, ಚುರುಕು ಬುದ್ಧಿಯ, ಜಾಣ, ಪ್ರಜ್ಞಾವಂತ, ಬುದ್ಧಿವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ


Translation in other languages :

Having or marked by unusual and impressive intelligence.

Our project needs brainy women.
A brilliant mind.
A brilliant solution to the problem.
brainy, brilliant, smart as a whip