Copy page URL Share on Twitter Share on WhatsApp Share on Facebook
Get it on Google Play
Meaning of word ಚಳಿ from ಕನ್ನಡ dictionary with examples, synonyms and antonyms.

ಚಳಿ   ನಾಮಪದ

Meaning : ತಾಪಮಾನ ಇಳಿಯುವಿಕೆಯಿಂದ ಶರೀರದಲ್ಲಿ ಆಗುವ ಅನುಭವ ಹೇಗಿರುತ್ತದೆ ಅಂದರೆ ಬಟ್ಟೆ ಮುಂತಾದವುಗಳನ್ನು ಹೊದಿಸಿಕೊಳ್ಳುವ ಅಥವಾ ಬಿಸಿಲು, ಬೆಂಕಿ ಮುಂತಾದವುಗಳಲ್ಲಿ ಕಾಯಿಸಿಕೊಳ್ಳುವ ಇಚ್ಛೆಯಾಗುತ್ತದೆ

Example : ಇಂದು ನನಗೆ ಬೆಳಗ್ಗೆಯಿಂದ ಚಳಿಯಾಗುತ್ತಿದೆ.

Synonyms : ಥಂಡಿ, ಶೀತ


Translation in other languages :

तापमान के गिरने से शरीर में होने वाली वह अनुभूति जिसमें कपड़े आदि ओढ़ने या धूप, आग, आदि तापने की इच्छा होती है।

आज सुबह से ही मुझे ठंड लग रही है।
जाड़ा, ठंड, ठंडक, ठंडी, ठंढ, ठंढक, ठंढी, ठन्ड, शीत, सरदी, सर्दी

The sensation produced by low temperatures.

He shivered from the cold.
The cold helped clear his head.
cold, coldness

Meaning : ಚಳಿಯ ವಾತಾವರಣ ಧಂಡಿಯ ವಾತಾವರಣ

Example : ಚಳಿಗಾಲದಲ್ಲಿ ಮಳೆಯಾದ್ದರಿಂದ ಚಳಿಯು ಇನ್ನೂ ಹೆಚ್ಚಾಯಿತು.

Synonyms : ಚಲಿಕಾಲ, ಚಲಿಗಾಲ, ಥಂಡಿ, ಶೀತ, ಶೀತ ಋತು, ಶೀತ ಕಾಲ, ಶೀತಗಾಲ, ಶೈತ್ಯ


Translation in other languages :

वह मौसम जब वायुमंडल का तापमान कम होता है।

सरदी में अगर बारिश हो जाए तो ठंडक और बढ़ जाती है।
अघम, जाड़ा, ठंड, ठंढ, ठन्ड, तुषारकाल, शीत काल, शीत-ऋतु, शीतऋतु, शीतकाल, सरदी, सर्दी, हिम ऋतु, हेमऋतु

The coldest season of the year. In the northern hemisphere it extends from the winter solstice to the vernal equinox.

winter, wintertime