Meaning : ಒಂದು ಸ್ಥಿತಿಯಿಂದ ಮುಂದುವರೆ
Example :
ಕೆಟ್ಟಹೋದ ವಾಹನವೊಂದು ರಿಪೇರಿಯ ನಂತರ ಚಲಿಸತೊಡಗಿತು.
Synonyms : ಚಾಲನೆ ಮಾಡು ಚಾಲುವಾಗು, ಚಾಲನೆಯಾಗು ಚಲಿಸು
Translation in other languages :
गति में लाना या गतिशील करना।
उसने बंद पड़े यंत्र को चलाया।Meaning : ಯಾವುದೋ ಒಂದನ್ನು ಮಾಡಲು ಯೋಗ್ಯತೆ ಹೊಂದಿದ್ದು ಅಥವಾ ಸಮರ್ಥ್ಯನಾಗಿರುವ
Example :
ಮನೋಹರ ಹಡಗನ್ನು ಚಲಿಸ ಬಲ್ಲ.
Synonyms : ಚಾಲನೆ ಮಾಡಬಲ್ಲ, ನಡೆಸಬಲ್ಲ
Translation in other languages :