Meaning : ಪ್ರಯಾಣ ಮಾಡಿದ, ಬಳಸಿದ ಮೈಲಿ ದೂರ ಅಥವಾ ಉದ್ದ
Example :
ಪ್ರತಿಯೊಂದು ವಾಹನದ ಮೈಲೆಜ್ ಬೇರೆ-ಬೇರೆಯಾಗಿರುತ್ತದೆ.
Translation in other languages :
Meaning : ಒಂದು ಲೀಟರ್ ಇಂಧನಕ್ಕೆ ವಾಹನವು ಚಲಿಸಿದ ಮೈಲಿಯ ದೂರ
Example :
ಈ ಕಾರಿನ ಮೈಲೇಜ್ ಹಳೆಯ ಕಾರಿನ ಮೈಲೇಜ್ಗಿಂತ ಎರಡು ಪಟ್ಟು ಹೆಚ್ಚಾಗಿದೆ.
Translation in other languages :
The ratio of the number of miles traveled to the number of gallons of gasoline burned.
fuel consumption rate, gas mileage, gasoline mileage, mileage