Subscribe
URL of the page has been copied to clipboard.
Meaning : ಶರೀರದ ಮೇಲಿನ ಚರ್ಮ
Example : ಚಳಿಗಾಲದಲ್ಲಿ ತ್ವಚ್ಚೆಯನ್ನು ವಿಶೇಷ ರೂಪದಲ್ಲಿ ರಕ್ಷಣೆ ಮಾಡಿಕೊಳ್ಳಬೇಕುನೋಡಿಕೊಳ್ಳಬೇಕು.
Synonyms : ತೊಗಲು, ತ್ವಚೆ, ಮುಖ
Translation in other languages :हिन्दी English
शरीर पर का चमड़ा।
A natural protective body covering and site of the sense of touch.
Meaning : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು
Example : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.
Synonyms : ಆವರಣ, ಕವಚ, ಪರೆ, ಮೋಲೊದಿಕೆ, ಲೇಪ
किसी वस्तु को ऊपर से या चारों ओर से ढकने वाली कोई कपड़े की सिली हुई वस्तु।
Any wrapper or covering.
Meaning : ಸತ್ತ ಪ್ರಾಣಿಗಳಿಂದ ತೆಗೆದಂತಹ ಚರ್ಮದಿಂದ ಚಪ್ಪಲಿ ಮೊದಲಾದ ವಸ್ತುಗಳನ್ನು ತಯಾರಿಸುತ್ತಾರೆ
Example : ಅವನು ಚರ್ಮದ ಕೆಲಸ ಮಾಡುವವನು (ಚಮ್ಮಾರ).
Synonyms : ತೊಗಲು
मृत पशुओं की उतारी हुई छाल जिससे जूते आदि बनते हैं।
An animal skin made smooth and flexible by removing the hair and then tanning.
Meaning : ಚರ್ಮಕ್ಕೆ ಸಂಬಂದಿಸಿದ
Example : ಅವನು ಚರ್ಮ ರೋಗ ತಜ್ಞನಾಗಿದ್ದಾನೆ.
Synonyms : ತ್ವಚೆ
Translation in other languages :हिन्दी
जो चर्म से संबंधित हो।
Install App