Meaning : ಯಾವ ವಸ್ತು ವಿಷಯ ಚರ್ಚೆಗೆ ಅನುವುಮಾಡಿಕೊಟ್ಟಿರುವುದೋ
Example :
ಇದೊಂದು ಚರ್ಚಿತ ಕೃತಿ. ಪೈರ್ ಎಂಬ ಹಿಂದಿ ಚಿತ್ರವು ವಿವಾದಿತ ಸಿನೆಮಾ.
Synonyms : ಚರ್ಚಿತ, ಚರ್ಚಿತವಾದ, ಚರ್ಚಿತವಾದಂತ, ವಿವಾದಿತ, ವಿವಾದಿತವಾದ, ವಿವಾದಿತವಾದಂತ, ವಿವಾದಿತವಾದಂತಹ
Translation in other languages :