Copy page URL Share on Twitter Share on WhatsApp Share on Facebook
Get it on Google Play
Meaning of word ಚರಿತ್ರೆ from ಕನ್ನಡ dictionary with examples, synonyms and antonyms.

ಚರಿತ್ರೆ   ನಾಮಪದ

Meaning : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ

Example : ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.

Synonyms : ಆಚರಣೆ, ಚರಿತೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ನಡಾವಳಿ, ರೀತಿನೀತಿ, ಲಕ್ಷಣ, ಸ್ವಭಾವ


Translation in other languages :

जीवन में किया जाने वाला आचरण या कार्य।

उसके चरित्र की प्रशंसा सभी लोग करते हैं।
आचार, चरित, चरित्र, चाल-चलन, चाल-ढाल, चालचलन, चालढाल, रंग-ढंग, रंगढंग

Manner of acting or controlling yourself.

behavior, behaviour, conduct, doings

Meaning : ವ್ಯವಹಾರದ ಪ್ರಕೃತಿಸ್ವಭಾವ ನಿರಂತರತೆಯ ಕಾರಣ ದ್ವಿಗುಣಿತ ಪ್ರಾಪ್ತವಾಗುತ್ತದೆ

Example : ಅವನಿಗೆ ಪ್ರತಿದಿನ ಬೆಳಗ್ಗೆ ಬೇಗ ಏಳುವ ಅಭ್ಯಾಸವಿದೆ.ಜಗಳವನ್ನು ಮಾಡುವುದು ಅವನ ಸ್ವಭಾವ.

Synonyms : ಅಭ್ಯಾಸ, ಆಚರಣೆ, ಕಾರ್ಯ, ಚಟ, ಜೀವನ ಚರಿತ್ರೆ, ನಡವಳಿ, ಮಾಡಿದ್ದು, ರೂಢಿ, ವಾಡಿಕೆ, ಸ್ವಭಾವ


Translation in other languages :

व्यवहार की वह प्रकृति जो लगातार दोहराव से प्राप्त होती है।

उसे प्रतिदिन सुबह जल्दी जगने की आदत है।
अभ्यास, आदत, चरित्र, चाल, टेव, ढब, परन, परनि, बान, सुभाव, स्वभाव

Meaning : ಗತಕಾಲದಲ್ಲಿ ನಡೆದ ಘಟನೆಗಳ ದಾಖಲೆ

Example : ನಮ್ಮ ಪ್ರಾಚೀನ ಇತಿಹಾಸ ತುಂಬಾ ರೋಚಕವಾಗಿದೆ.

Synonyms : ಇತಿಹಾಸ


Translation in other languages :

बीती हुई प्रसिद्ध घटनाओं और उनसे संबंध रखनेवाले जीवों का कालक्रम से वर्णन।

वह प्राचीन इतिहास पढ़ रहा है।
इति-वृत्त, इतिवृत्त, इतिहास, तवारीख, तवारीख़, पूर्ववृत्त

A record or narrative description of past events.

A history of France.
He gave an inaccurate account of the plot to kill the president.
The story of exposure to lead.
account, chronicle, history, story

Meaning : ಅವತಾರಗಳು ಅಥವಾ ದೇವತೆಗಳ ಚರಿತ್ರೆಗಳ ಅಭಿನಯ

Example : ರಾಮನವಮಿಯಂದು ಹಳ್ಳಿಯಲ್ಲಿ ರಾಮ ಲೀಲೆಯನ್ನು ಆಯೋಜಿಸಲಾಗಿತ್ತು.

Synonyms : ಚರಿತ್ರ, ಲೀಲೆ


Translation in other languages :

अवतारों या देवताओं के चरित्र का अभिनय।

रामनवमी के अवसर पर गाँव में राम की लीला का आयोजन किया गया है।
लीला

Meaning : ಜೀವನದಲ್ಲಿ ಮಾಡಿರುವ ಕೆಲಸ ಅಥವಾ ಆಚರಣೆಗಳ ಸ್ವರೂಪವು ಯಾವುದೇ ವ್ಯಕ್ತಿಯ ಯೋಗ್ಯತೆ, ಮನುಷ್ಯತ್ವ ಮುಂತಾದವುಗಳನ್ನು ಸೂಚನೆ ನೀಡುವುದು

Example : ಚರಿತ್ರೆಯು ಮನುಷ್ಯನ ಯೋಗಿತೆಯನ್ನು ತೋರಿಸುತ್ತದೆ.


Translation in other languages :

जीवन में किए जाने वाले कार्यों या आचरणों का स्वरूप जो किसी की योग्यता, मनुष्यत्व आदि का सूचक होता है।

चरित्र मनुष्य की योग्यता को दर्शाता है।
चरित्र

The inherent complex of attributes that determines a persons moral and ethical actions and reactions.

Education has for its object the formation of character.
character, fiber, fibre