Copy page URL Share on Twitter Share on WhatsApp Share on Facebook
Get it on Google Play
Meaning of word ಚರಕ from ಕನ್ನಡ dictionary with examples, synonyms and antonyms.

ಚರಕ   ನಾಮಪದ

Meaning : ನುಲು ತೆಗೆಯಲು ಬಳಸುವ ಮರದಿಂದ ಮಾಡಿದ ಒಂದು ಯಂತ್ರ

Example : ಮಹಾತ್ಮ ಗಾಂಧಿ ಸ್ವಂತವಾಗಿ ಚರಕವನ್ನು ಚಾಲನೆ ಮಾಡುತ್ತಿದ್ದರು.

Synonyms : ಕೈರಾಟೆ, ನೂಲುವ ಯಂತ್ರ, ನೂಲುವ ರಾಟೆ


Translation in other languages :

सूत कातने का लकड़ी का एक यंत्र।

महात्मा गाँधी स्वयं चरखा चलाते थे।
चरख़ा, चरखा, चर्ख़ा, चर्खा, रहँटा

A small domestic spinning machine with a single spindle that is driven by hand or foot.

spinning wheel

Meaning : ಆಯುರ್ವೇದದ ಒಬ್ಬ ಪ್ರಸಿದ್ಧ ಪಂಡಿತ

Example : ಚರಕನಿಂದ ರಚಿತವಾದ ಚರಕಸಂಹಿತ ವೈದಿಕದಲ್ಲಿ ಸರ್ವಮಾನ್ಯ ಗ್ರಂಥವಾಗಿದೆ.


Translation in other languages :

वैद्यक के एक प्रधान आचार्य।

चरक द्वारा रचित चरकसंहिता वैद्यक का सर्वमान्य ग्रंथ है।
चरक